ನಾನು UPI ಐಡಿಗಳನ್ನು (VPA) ಕಸ್ಟಮೈಸ್ ಮಾಡಬಹುದೇ?
ನೀವು ನಿಮಗಿಷ್ಟವಾದ ಯಾವುದೇ VPA ಐಡಿಯನ್ನು, ಅದು PhonePe ಆ್ಯಪ್‌ನಲ್ಲಿ ಇನ್ನೂ ಲಭ್ಯವಿದ್ದಲ್ಲಿ ಮತ್ತು ಇನ್ನೊಬ್ಬ ಬಳಕೆದಾರರು ಅದನ್ನು ಈಗಾಗಲೇ ಬಳಸಿಕೊಳ್ಳದಿದ್ದಲ್ಲಿ, ರಚಿಸಬಹುದು.
ನಿಮ್ಮ VPA ಕನಿಷ್ಠ 3 ಅಕ್ಷರಗಳನ್ನು ಹೊಂದಿರಬೇಕು, ಇದರಲ್ಲಿ ವರ್ಣಮಾಲೆಯ ಅಕ್ಷರಗಳು, ಸಂಖ್ಯೆಗಳು ಅಥವಾ ವಿಶೇಷ ಅಕ್ಷರಗಳನ್ನು (ಕೇವಲ - ಮತ್ತು .) ಒಳಗೊಂಡಿರಬಹುದು. ಅನಂತರ, ಅದಕ್ಕೆ ಒಂದು ಹ್ಯಾಂಡಲ್ (@ybl / @ibl) ಅನ್ನು ಸ್ವಯಂಚಾಲಿತವಾಗಿ ನಿಯೋಜಿಸಲಾಗುತ್ತದೆ.
ಗಮನಿಸಿ: ಒಮ್ಮೆ ನೀವು PhonePe ಯಲ್ಲಿ ಒಂದು UPI ಐಡಿಯನ್ನು (VPA) ಅನ್ನು ರಚಿಸಿದರೆ, ನಂತರ ನೀವು ಅದನ್ನು ಮಾರ್ಪಡಿಸಲು ಸಾಧ್ಯವಿಲ್ಲ.