PhonePe ಆ್ಯಪ್‌ನಲ್ಲಿ ನಾನು ನನ್ನ UPI ಐಡಿಗಳನ್ನು (VPA) ಎಲ್ಲಿ ಕಂಡುಕೊಳ್ಳಬಹುದು?
PhonePe ಯಲ್ಲಿ ನಿಮ್ಮ PhonePe UPI ಐಡಿಗಳನ್ನು ಹುಡುಕಲು:
- ನಿಮ್ಮ ಆ್ಯಪ್‌ನ ಹೋಮ್‌ಸ್ಕ್ರೀನ್‌ನ ಮೇಲ್ಭಾಗದ ಎಡ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಒತ್ತಿರಿ.
- ನನ್ನ UPI ಐಡಿ ಒತ್ತಿರಿ.
PhonePe ಯಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ ಎಲ್ಲಾ UPI ಐಡಿಗಳನ್ನು ಇಲ್ಲಿ ನೀವು ಕಾಣುತ್ತೀರಿ.
ನೀವು UPI ಐಡಿಗೆ ಹೇಗೆ ಹಣ ಕಳಿಸಬಹುದು ಎಂಬುದರ ವಿವರಗಳನ್ನು ನೋಡಿ.