ಯಾರಾದರೂ ನನ್ನ UPI ಐಡಿಗೆ ಹಣ ಕಳಿಸಿದರೆ, ಅದನ್ನು ನಾನು ಎಲ್ಲಿ ಸ್ವೀಕರಿಸುತ್ತೇನೆ?
ನಿಮ್ಮ UPI ಐಡಿಗಳಲ್ಲಿ ಒಂದಕ್ಕೆ ಯಾರಾದರೂ ಹಣವನ್ನು ಕಳುಹಿಸಿದಾಗ, ನೀವು ಆ ಮೊತ್ತವನ್ನು ಆ UPI ಐಡಿಗೆ ಸಂಬಂಧಿಸಿರುವ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸುತ್ತೀರಿ.
PhonePe ಆ್ಯಪ್‌ನಲ್ಲಿ ನೀವು ನಿಮ್ಮ UPI ಐಡಿಗಳನ್ನು (VPA) ಎಲ್ಲಿ ಕಂಡುಕೊಳ್ಳಬಹುದು ಎಂಬುದರ ವಿವರಗಳನ್ನು ನೋಡಿ.