ನನ್ನ ಚಂದಾದಾರಿಕೆಯನ್ನು ನಾನು ಹೇಗೆ ರದ್ದುಗೊಳಿಸುವುದು?

ನಿಮ್ಮ ಚಂದಾದಾರಿಕೆಯನ್ನು ರದ್ದುಗೊಳಿಸಲು:

  1. ಸಂಬಂಧಿತ ಅಪ್ಲಿಕೇಶನ್ / ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ.
  2. ಪ್ರೊಫೈಲ್ ವಿಭಾಗದ ಅಡಿಯಲ್ಲಿ ನನ್ನ ಖಾತೆಯನ್ನು ಟ್ಯಾಪ್ ಮಾಡಿ.
  3. ಚಂದಾದಾರಿಕೆ ರದ್ದು ಮಾಡಿ ಟ್ಯಾಪ್‌ ಮಾಡಿ.                                                                                                                           ಗಮನಿಸಿ: ರದ್ದಾದ ನಂತರ ನೀವು ವ್ಯಾಪಾರಿ ಅಪ್ಲಿಕೇಶನ್ / ವೆಬ್‌ಸೈಟ್‌ನಲ್ಲಿ ನಿಮ್ಮ ಚಂದಾದಾರಿಕೆಯ ನವೀಕರಿಸಿದ ಸ್ಥಿತಿಯನ್ನು ಪರಿಶೀಲಿಸಬಹುದು.

ನಿಮ್ಮ ಯೋಜನೆಗಾಗಿ ಸ್ವಯಂಚಾಲಿತ ಪಾವತಿಗಳನ್ನು ಮತ್ತೆ ಸಕ್ರಿಯಗೊಳಿಸಲು ನೀವು ಬಯಸಿದರೆ, ನೀವು ಹೊಸ ಚಂದಾದಾರಿಕೆಯನ್ನು ಹೊಂದಿಸಬೇಕಾಗುತ್ತದೆ.

ಗಮನಿಸಿ: PhonePe ಯಲ್ಲಿ ರದ್ದಾದ ಚಂದಾದಾರಿಕೆಯನ್ನು ರದ್ದುಗೊಳಿಸುವ ಆಯ್ಕೆಯನ್ನು ನಾವು ಶೀಘ್ರದಲ್ಲೇ ಸಕ್ರಿಯಗೊಳಿಸುತ್ತೇವೆ

 ಹೊಸ ಚಂದಾದಾರಿಕೆ ಸೆಟ್‌ ಅಪ್‌ ಮಾಡಲು ಇನ್ನಷ್ಟು ತಿಳಿಯಿರಿ.