ನಾನು PhonePe ದಲ್ಲಿ ಸಬ್‌ಸ್ಕ್ರಿಪ್ಷನ್‌ ಚೆಕ್ ಮಾಡುವುದು ಹೇಗೆ?‌

 PhonePe ದಲ್ಲಿ ಸಬ್‌ಸ್ಕ್ರಿಪ್ಷನ್‌ ವಿವರಗಳನ್ನು ಚೆಕ್‌ ಮಾಡಲು ಹೀಗೆ ಮಾಡಿ:  

  1. PhonePe ಅಪ್ಲಿಕೇಶನ್ ಹೋಂ ಸ್ಕ್ರೀನ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ
  2. Payment Management/ಪಾವತಿ ನಿರ್ವಹಣೆ ವಿಭಾಗದ ಅಡಿಯಲ್ಲಿ AutoPay/ಆಟೋಪೇ ಅನ್ನು ಟ್ಯಾಪ್ ಮಾಡಿ
  3. ನಿಮ್ಮ ಸಬ್‌ಸ್ಕ್ರಿಪ್ಷನ್ ಆಯ್ಕೆಮಾಡಿ ಮತ್ತು ವಿವರಗಳನ್ನು ಪ್ರದರ್ಶಿಸಲಾಗುತ್ತದೆ.

ಗಮನಿಸಿ: ನೀವೂ ಕೂಡಾ ನಿಮ್ಮ ಸಂಬಂಧಿಸಿದ ವ್ಯಾಪಾರಿ ಆಂಡ್ರಾಯ್ಡ್‌ ಆಪ್‌ ನಲ್ಲಿ ಸಬ್‌ಸ್ಕ್ರಿಪ್ಷನ್‌ ವಿವರಗಳನ್ನು ಪರಿಶೀಲಿಸಬಹುದು.