PhonePe ಬಳಸಿ ನಾನು ಸಬ್‌ಸ್ಕ್ರಿಪ್ಷನ್ ಅನ್ನು ಹೇಗೆ ಸೆಟ್‌ ಅಪ್‌ ಮಾಡುವುದು?

PhonePe ಉಪಯೋಗಿಸಿಕೊಂಡು ಸಬ್‌ಸ್ಕ್ರಿಪ್ಷನ್ ಸೆಟ್‌ಅಪ್‌ ಮಾಡಲು:

  1. ಸಂಬಂಧಿಸಿದ ವ್ಯಾಪಾರಿ ಆಂಡ್ರಾಯ್ಡ್‌ ಆ್ಯಪ್‌ ಲಾಗಿನ್‌ ಆಗಿ
  2. PhonePe ಬಳಸಿ ಸಬ್‌ಸ್ಕ್ರಿಪ್ಷನ್‌ ಸೆಟ್‌ಅಪ್‌ ಮಾಡಲು ನಿಮ್ಮ ಆದ್ಯತೆಯ ಯೋಜನೆಯನ್ನು ಆಯ್ಕೆಮಾಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.
  3. ನಿಮ್ಮ ಸಬ್‌ಸ್ಕ್ರಿಪ್ಷನ್‌ ಹೊಂದಿಸುವುದನ್ನು ಪೂರ್ಣಗೊಳಿಸಲು ನಿಮ್ಮನ್ನುPhonePe ಗೆ  ಮರುನಿರ್ದೇಶಿಸಲಾಗುತ್ತದೆ.
  4. ಪೇಮೆಂಟ್‌ ಅಧಿಕೃತಗೊಳಿಸಲು UPI PIN ನಮೂದಿಸಿ. 

ಪ್ರಮುಖ ಮಾಹಿತಿ: ನೀವು PhonePe‌ಗೆ ಅಧಿಕಾರ ನೀಡಿದ ನಂತರ, ನಿಮ್ಮ ಆಯ್ದ ಬ್ಯಾಂಕ್ ಖಾತೆಯಿಂದ ನಾವು ಮೊತ್ತವನ್ನು ಕಡಿತಗೊಳಿಸುತ್ತೇವೆ ಮತ್ತು ನಿಗದಿತ ದಿನಾಂಕದಂದು ಸಂಬಂಧಿಸಿದ ವ್ಯಾಪಾರಿಗೆ ಪಾವತಿ ಮಾಡುತ್ತೇವೆ.

 ನೀವು ಸಬ್‌ಸ್ಕ್ರಿಪ್ಷನ್‌ ಸೆಟ್‌ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದರ ಕುರಿತು ಇನ್ನಷ್ಟು ತಿಳಿಯಿರಿ.