ನನ್ನ ಬ್ಯಾಂಕ್ ಖಾತೆಗೆ ಡೆಬಿಟ್/ಎಟಿಎಂ ಕಾರ್ಡ್ ಇಲ್ಲದಿದ್ದರೆ ಏನು ಮಾಡುವುದು?

ನಿಮ್ಮಲ್ಲಿ ಡೆಬಿಟ್‌ ಅಥವಾ ATM ಕಾರ್ಡ್‌ ಇಲ್ಲದಿದ್ದರೆ ದಯವಿಟ್ಟು ನಿಮ್ಮ ಬ್ಯಾಂಕ್‌ ಅನ್ನು ಸಂಪರ್ಕಿಸಿ.ಪರ್ಯಾಯವಾಗಿ ನೀವು ಆಧಾರ್‌ ಉಪಯೋಗಿಸಿ UPI PIN ಅನ್ನು ಸೆಟ್‌ ಮಾಡಬಹುದು