ನೀವು ಬ್ಯಾಂಕಿನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯು ಪರಿಶೀಲನೆಗಾಗಿ SMS ಕಳುಹಿಸಲು ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ನಿಮಗೆ ಈ ದೋಷ ಕಾಣುತ್ತದೆ. ದಯವಿಟ್ಟು ಈ ಸಂಖ್ಯೆಯನ್ನು ರೀಚಾರ್ಜ್ ಮಾಡಿ ಮತ್ತು ಮತ್ತೆ ಪ್ರಯತ್ನಿಸಿ.
ನಿಮ್ಮ ನಂಬರ್ ಅನ್ನು ರೀಚಾರ್ಜ್ ಮಾಡಿದ ನಂತರವೂ ನೀವು ಈ ದೋಷವನ್ನು ನೋಡುವುದನ್ನು ಮುಂದುವರಿಸಿದರೆ, ದಯವಿಟ್ಟು ಕೆಳಗಿನ ವಿವರಗಳೊಂದಿಗೆ ನಮ್ಮನ್ನು ಸಂಪರ್ಕಿಸಿ:
- ಮೊಬೈಲ್ ಮಾಡೆಲ್ ಮತ್ತು ಮೊಬೈಲ್ ಮಾಡೆಲ್ ಸಂಖ್ಯೆ
- ಮೊಬೈಲ್ ನಂಬರ್
- ಆಪರೇಟರ್ ಹೆಸರು
- ರೋಮಿಂಗ್ ಸೇವೆಯನ್ನು ಸಕ್ರಿಯಗೊಳಿಸಲಾಗಿದೆಯೇ?
- ನಿಮ್ಮ ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಲಾಗಿದೆಯೇ?
- ಡಿವೈಸ್ ಪರಿಶೀಲನೆಗಾಗಿ ನಿಮ್ಮ ಫೋನ್ ಅನ್ನು ನೀವು ಬಳಸುತ್ತಿರುವುದು ಇದೇ ಮೊದಲೇ?
- ಪರಿಶೀಲನೆ SMS ಕಳುಹಿಸಲು ನೀವು ಸಾಕಷ್ಟು ಬ್ಯಾಲೆನ್ಸ್ ಹೊಂದಿದ್ದೀರಾ?
- ಆಯ್ದ ಸಿಮ್‌ನಿಂದ ನೀವು SMS ಕಳುಹಿಸಲು ಸಾಧ್ಯವೇ?