PhonePe ನಲ್ಲಿ ನನ್ನ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ನಾನು ಹೇಗೆ ಬದಲಾಯಿಸುವುದು?
ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ಬದಲಾಯಿಸಲು:
- PhonePe ಅಪ್ಲಿಕೇಷನ್ ಹೋಂ ಸ್ಕ್ರೀನ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಟ್ಯಾಪ್ ಮಾಡಿ
- Payment Methods/ಪಾವತಿ ವಿಧಾನಗಳು ವಿಭಾಗದ ಅಡಿಯಲ್ಲಿ Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ
- ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಯನ್ನಾಗಿ ಮಾಡಲು ನೀವು ಬಯಸುವ ಖಾತೆಯನ್ನು ಆಯ್ಕೆಮಾಡಿ
- Set as primary/ಪ್ರಾಥಮಿಕವಾಗಿ ಹೊಂದಿಸಿ ಮುಂದೆ ಹಸಿರು ಟಿಕ್ ಗುರುತು ಹೈಲೈಟ್ ಮಾಡಲು ಟ್ಯಾಪ್ ಮಾಡಿ.