PhonePe ಯಲ್ಲಿ ನನ್ನ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ಗುರುತಿಸುವುದು ಹೇಗೆ?
PhonePe ಆ್ಯಪ್‌ನಲ್ಲಿ ನಿಮ್ಮ ಪ್ರಾಥಮಿಕ್ ಬ್ಯಾಂಕ್ ಖಾತೆಯನ್ನು ಗುರುತಿಸಲು:
- PhonePe ಆ್ಯಪ್ ಮುಖಪುಟದಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
- Payment Methods/ಪಾವತಿ ವಿಧಾನಗಳು ವಿಭಾಗದ ಅಡಿಯಲ್ಲಿ Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ
- PhonePe ನಲ್ಲಿ ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಯಾಗಿ ನೀವು ಹೊಂದಿಸಿದ ಖಾತೆಯನ್ನು ಕೆಳಗಿನ ಚಿತ್ರದಲ್ಲಿ ಕಾಣುವಂತೆ ಹೈಲೈಟ್ ಮಾಡಲಾಗುತ್ತದೆ.
PhonePe ನಲ್ಲಿ ನಿಮ್ಮ ಪ್ರಾಥಮಿಕ ಖಾತೆಯನ್ನು ಬದಲಾಯಿಸುವುದು ಬಗ್ಗೆ ಇನ್ನಷ್ಟು ತಿಳಿಯಿರಿ.