PhonePe ಆ್ಯಪ್‌ನಲ್ಲಿ ನಾನು ನನ್ನ UPI ಐಡಿಗಳನ್ನು (VPA) ಎಲ್ಲಿ ಕಂಡುಕೊಳ್ಳಬಹುದು?
PhonePe ಯಲ್ಲಿ ನಿಮ್ಮ PhonePe UPI ಐಡಿಗಳನ್ನು ಹುಡುಕಲು:
- ನಿಮ್ಮ PhonePe ಆ್ಯಪ್‌ನ ಹೋಮ್‌ಸ್ಕ್ರೀನ್‌ಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಒತ್ತಿರಿ.
- Payment Management/ಪಾವತಿ ನಿರ್ವಹಣೆ ವಿಭಾಗದ ಅಡಿಯಲ್ಲಿ UPI Settings/UPI ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ ಮತ್ತು PhonePe ನಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ UPI ಐಡಿಗಳನ್ನು ನೀವು ನೋಡುತ್ತೀರಿ.
PhonePe ಯಲ್ಲಿ ನಿಮ್ಮ ಪ್ರಾಥಮಿಕ UPI ಐಡಿ ಸೇರಿದಂತೆ ನಿಮ್ಮ ಅಸ್ತಿತ್ವದಲ್ಲಿರುವ ಎಲ್ಲಾ UPI ಐಡಿಗಳನ್ನು ಇಲ್ಲಿ ನೀವು ಕಾಣುತ್ತೀರಿ.
ನೀವು UPI ಐಡಿ ಗೆ ಹಣ ಕಳಿಸುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.