ನನ್ನ UPI PIN ಹೊಂದಿಸಲು ಆಧಾರ್ ಆಯ್ಕೆಯನ್ನು ನೋಡಲು ನನಗೆ ಏಕೆ ಸಾಧ್ಯವಾಗುತ್ತಿಲ್ಲ?
ಕೆಳಗಿನ ಯಾವುದೇ ಕಾರಣಗಳಿಂದಾಗಿ ನೀವು ಈ ಆಯ್ಕೆಯನ್ನು ನೋಡದೇ ಇರಬಹುದು:
ನೀವು ಎರಡು ಬಾರಿ ತಪ್ಪಾದ OTP ಯನ್ನು ನಮೂದಿಸಿದ್ದರೆ. ಈ ಸಂದರ್ಭದಲ್ಲಿ, 24 ಗಂಟೆಗಳ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು UPI PIN ಅನ್ನು ಸೆಟ್ ಮಾಡಲು ಅಥವಾ ರೀಸೆಟ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ನೀವು PhonePe ನಲ್ಲಿ ಸೇರಿಸಲು ಪ್ರಯತ್ನಿಸುತ್ತಿರುವ ಬ್ಯಾಂಕ್ ಖಾತೆಯು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿಲ್ಲದಿರಬಹುದು.
ನಿಮ್ಮ ಬ್ಯಾಂಕ್ ಪ್ರಸ್ತುತ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು UPI PIN ಹೊಂದಿಸುವುದನ್ನು ಬೆಂಬಲಿಸುವುದಿಲ್ಲ.
ಗಮನಿಸಿ: ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯಿಡ್ ಸಾಧನದಲ್ಲಿ PhonePe ಅನ್ನು ಬಳಸುತ್ತಿರುವ ಬಳಕೆದಾರರಿಗೆ ಮಾತ್ರ ಲೈವ್ ಆಗಿದೆ. iOS ಬಳಕೆದಾರರಿಗೂ ಇದು ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.