ನನ್ನ ಮೊಬೈಲ್ ನಂಬರ್ ಅನ್ನು NPCI ನ ಡೇಟಾಬೇಸ್ ಗೆ ಏಕೆ ಸೇರಿಸಲಾಗಿದೆ?
NPCI ನ ಹೊಸ ಮಾರ್ಗಸೂಚಿ ಪ್ರಕಾರ, ನಾವು ನಿಮ್ಮ PhonePe ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು (UPI ಸಂಖ್ಯೆ) NPCI ಯ ಡೇಟಾಬೇಸ್‌ಗೆ ಸೇರಿಸಬೇಕು ಮತ್ತು ಅದನ್ನು UPI ID (VPA) ನೊಂದಿಗೆ ಸಂಯೋಜಿಸಬೇಕು. ನಿಮ್ಮ UPI ಸಂಖ್ಯೆಯೊಂದಿಗೆ (PhonePe ನಲ್ಲಿ ನೋಂದಾಯಿಸಲಾದ ಸಂಖ್ಯೆ) ಮಾತ್ರ ನೀವು ಯಾವುದೇ ಇತರ ಪಾವತಿ ಅಪ್ಲಿಕೇಶನ್‌ನಿಂದ ಪಾವತಿಗಳನ್ನು ಸ್ವೀಕರಿಸಲು ಇದು ಅನುಮತಿಸುತ್ತದೆ
ಉದಾಹರಣೆಗೆ, ಯಾರಾದರೂ ನಿಮಗೆ ಪೇಮೆಂಟ್ ಮಾಡಲು ಬಯಸಿದರೆ, ಆದರೆ PhonePe ಖಾತೆಯನ್ನು ಹೊಂದಿಲ್ಲದಿದ್ದರೆ, ಅವರು ನಿಮಗೆ ಹಣವನ್ನು ಕಳುಹಿಸಲು ಯಾವುದೇ ಇತರ ಪಾವತಿ ಅಪ್ಲಿಕೇಶನ್‌ನಲ್ಲಿ ನಿಮ್ಮ UPI ಸಂಖ್ಯೆಯನ್ನು ಬಳಸಬಹುದು. ಈ ಮೊತ್ತವನ್ನು PhonePe ನಲ್ಲಿ ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
UPI ಸಂಖ್ಯೆ ಬಗ್ಗೆ ಇನ್ನಷ್ಟು ತಿಳಿಯಿರಿ.