HDFC ಬ್ಯಾಂಕ್
ನೀವು ಈ ಕೆಳಗಿನವುಗಳ ಮೂಲಕ HDFC ಬ್ಯಾಂಕ್ ಅನ್ನು ಸಂಪರ್ಕಿಸಬಹುದು:
ವೆಬ್‌ಸೈಟ್ -
- ಲಿಂಕ್ ಒತ್ತಿರಿ - https://leads.hdfcbank.com/applications/webforms/apply/HDFC_Bank_Escalation/index.aspx.
- Service Request/Complaint Reference No ಅಡಿಯಲ್ಲಿ Click here ಒತ್ತಿರಿ.
- Yes ಆಯ್ಕೆಮಾಡಿ
- Net Banking > Unified Payment Interface > Unified Payment Interface ಆಯ್ಕೆಮಾಡಿ
- Submit ಆಯ್ಕೆಮಾಡಿ
- No ಆಯ್ಕೆಮಾಡಿ
- (*) ಎಂದು ಗುರುತಿಸಲಾದ ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ. HBL-XXX-XXX-XXX ರಿಂದ ಪ್ರಾರಂಭವಾಗುವ ಗ್ರಾಹಕರ ದೂರು ಸಂಖ್ಯೆಯನ್ನು ನೀವು ಸ್ವೀಕರಿಸುತ್ತೀರಿ.
- ಗ್ರಾಹಕ ಸಹಾಯವಾಣಿ ಸಂಖ್ಯೆ - 1800 22 1006
- ಅಹಮದಾಬಾದ್ / ಬೆಂಗಳೂರು / ಚೆನ್ನೈ / ದೆಹಲಿ ಮತ್ತು NCR / ಹೈದರಾಬಾದ್ / ಕೋಲ್ಕತಾ / ಮುಂಬೈ / ಪುಣೆಗಾಗಿ - 61606161
- ಚಂಡೀಗಡ್ / ಕೊಚ್ಚಿನ್ / ಇಂದೋರ್ / ಜೈಪುರ / ಲಕ್ನೋಗಳಿಗಾಗಿ - 6160616
ಗಮನಿಸಿ: ದಯವಿಟ್ಟು ಆಯಾ ಸ್ಥಳದ STD ಕೋಡ್ ಅನ್ನು ಸೇರಿಸಿ.
ಡೆಬಿಟ್ ಕಾರ್ಡ್ ಪಾವತಿಯ ಬಗ್ಗೆ ನೀವು ದೂರು ನೀಡಲು ಬಯಸಿದರೆ, ಪಾವತಿ ವಿವರಗಳೊಂದಿಗೆ [email protected] ಗೆ ಇಮೇಲ್ ಕಳಿಸಿ.
ಕ್ರೆಡಿಟ್ ಕಾರ್ಡ್ ಪಾವತಿಯ ಬಗ್ಗೆ ನೀವು ದೂರು ನೀಡಲು ಬಯಸಿದರೆ, ಈ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು [email protected] ಗೆ ಮೇಲ್ ಮಾಡಿ.
ಮೇಲ್ದರ್ಜೆಗೆ ದೂರು ನೀಡಲು:
ಗ್ರಾಹಕ ದೂರು ಬೆಂಬಲ ವಿಭಾಗಕ್ಕೆ ದೂರು ನೀಡಿದ ನಂತರವೂ ನಿಮ್ಮ ಸಮಸ್ಯೆ ಪರಿಹಾರಗೊಳ್ಳದಿದ್ದರೆ, ಈ ಕೆಳಗಿನ ಲಿಂಕ್ ಬಳಸಿ ನೀವು ಮೇಲ್ದರ್ಜೆಗೆ ದೂರು ನೀಡಬಹುದು:https://leads.hdfcbank.com/applications/webforms/apply/grievance_redressal_form.asp
- ಅಸ್ತಿತ್ವದಲ್ಲಿರುವ ದೂರು ಉಲ್ಲೇಖ ಸಂಖ್ಯೆಯನ್ನು ನಮೂದಿಸಿ.
- Products & Services ವಿಭಾಗದಲ್ಲಿ Debit Card ಆಯ್ಕೆಮಾಡಿ.
- Type of Query/Complaint ವಿಭಾಗದಲ್ಲಿ ATM/POS Transaction Dispute ಆಯ್ಕೆಮಾಡಿ.
- (*) ಎಂದು ಗುರುತಿಸಲಾದ ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನು ಭರ್ತಿ ಮಾಡಿ.
- Relationship with bank ನಲ್ಲಿ Account Holder ಎಂದು ಆಯ್ಕೆಮಾಡಿ.
- Submit ಆಯ್ಕೆಮಾಡಿ.
ನೀವು ಕ್ರೆಡಿಟ್ ಕಾರ್ಡ್ ಪಾವತಿಯ ಬಗ್ಗೆ ಉನ್ನತ ದರ್ಜೆಗೆ ದೂರು ನೀಡಲು ಬಯಸಿದರೆ, ಈ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಪ್ರಸ್ತುತ ದೂರಿನ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ, ಮತ್ತು Product & Services ಮತ್ತು Type of Query/Complaint ಆಯ್ಕೆಮಾಡಿ.