ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಈ ಕೆಳಗಿನ ಯಾವುದಾದರೂ ಮೂಲಕ ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವನ್ನು ಸಂಪರ್ಕಿಸಬಹುದು: 

  1. ಈ ಲಿಂಕ್‌ ಅನ್ನು ಟ್ಯಾಪ್‌ ಮಾಡಿ - https://crcf.sbi.co.in/ccf/
  2. Raise Complaint/ದೂರು ಸಲ್ಲಿಸಿ ಅಥವಾ Raise Request/ಸಲ್ಲಿಸುವ ವಿನಂತಿ ಅಥವಾ Complaint Type/ದೂರಿನ ವಿಧ ಆಯ್ಕೆ ಮಾಡಿ
  3. Raise Request/Complaint/ ವಿನಂತಿ ಸಲ್ಲಿಸಿ/ದೂರು ಅಡಿಯಲ್ಲಿ Digital Payments/ಡಿಜಿಟಲ್‌ ಪೇಮೆಂಟ್‌ಗಳು ಆಯ್ಕೆ ಮಾಡಿ, ಮತ್ತು Submit/ಸಲ್ಲಿಸಿ ಟ್ಯಾಪ್‌ ಮಾಡಿ
  4. ತೋರಿಸಲಾಗಿರುವ ಜಾಗದಲ್ಲಿ ಬ್ಯಾಂಕ್‌ ಅಕೌಂಟ್‌ ನಂಬರ್‌ ನಮೂದಿಸಿ, ಮತ್ತು Send OTP/OTP ಕಳಿಸಿ ಟ್ಯಾಪ್‌ ಮಾಡಿ
  5. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾದ  OTP ನಮೂದಿಸಿ, ಮತ್ತು Validate OTP/OTP ಮೌಲ್ಯೀಕರಿಸಿ ಟ್ಯಾಪ್‌ ಮಾಡಿ. 
  6. ನಂತರ, ದೂರಿನ ಕ್ಯಾಟಗರಿ/ವಿನಂತಿಯಾಗಿ BHIM SBI Pay (UPI) ಆಯ್ಕೆ ಮಾಡಿ. 
  7. Products/Services/ಪ್ರಾಡಕ್ಟ್‌ಗಳು/ಸೇವೆಗಳು ಅಡಿಯಲ್ಲಿ UPI Payment/Transfer/UPI ಪೇಮೆಂಟ್‌ಗಳು/ಟ್ರಾನ್ಸ್‌ಫರ್‌  ಆಯ್ಕೆ ಮಾಡಿ. 
  8. ವಿನಂತಿಯ ಸಂಬಂಧಿತ ಸ್ವರೂಪವನ್ನು ಆರಿಸಿ, ಪೇಮೆಂಟ್ ವಿವರಗಳನ್ನು ನಮೂದಿಸಿ ಮತ್ತು ನೀವು ಎದುರಿಸುತ್ತಿರುವ ಸಮಸ್ಯೆಯ ಕುರಿತು ಕೆಲವು ವಿವರಗಳನ್ನು ಹಂಚಿಕೊಳ್ಳಿ.
  9. Submit/ಸಲ್ಲಿಸಿ ಟ್ಯಾಪ್‌ ಮಾಡಿ.