UPI ID (VPA) ಅನ್ನು ಬಳಸುವಿಕೆ
ನೀವು UPI ID ಅನ್ನು ಬಳಸಿಕೊಂಡು ಪಾವತಿಗಳನ್ನು ಪಡೆಯಬಹುದು. UPI ID ಅನ್ನು ಹುಡುಕಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- PhonePe ಆ್ಯಪ್ನ
ಹೋಮ್ ಸ್ಕ್ರೀನಿನಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಒತ್ತಿರಿ.
- ಪೇಮೆಂಟ್ ವಿಭಾಗದ ಅಡಿಯಲ್ಲಿ ನನ್ನ UPI ಐಡಿಯನ್ನು ಒತ್ತಿರಿ.
- ಪಾವತಿಗಳನ್ನು ತಕ್ಷಣ ಪಡೆಯಲು ನಿಮ್ಮ UPI ಐಡಿಯನ್ನು ನೀಡಿ.
ಇವುಗಳನ್ನೂ ನೋಡಿ: