ಈ ಪೇಮೆಂಟಿಗಾಗಿ ನಾನು UTR ಸಂಖ್ಯೆಯನ್ನು ಪಡೆಯುವುದು ಹೇಗೆ?
ನಿಮ್ಮ ವಿಫಲ ಪಾವತಿಗಾಗಿ UTR ಸಂಖ್ಯೆಯನ್ನು ಕಂಡುಹಿಡಿಯಲು,
- ನಿಮ್ಮ PhonePe ಆ್ಯಪ್ ನಲ್ಲಿ History ವಿಭಾಗವನ್ನು ಟ್ಯಾಪ್ ಮಾಡಿ
- UTR ಸಂಖ್ಯೆಯನ್ನು ವೀಕ್ಷಿಸಲು ನೀವು ಬಯಸುವ ವಿಫಲ ಪಾವತಿಯನ್ನು ಆಯ್ಕೆಮಾಡಿ.
- ಸ್ಕ್ರೀನ್ ಮೇಲಿನ Debited from ವಿಭಾಗದಲ್ಲಿ ನೀವು 12-ಅಂಕಿಯ UTR ಸಂಖ್ಯೆಯನ್ನು ನೋಡುತ್ತೀರಿ.