ನೋಂದಣಿ ಪ್ರಮಾಣಪತ್ರವನ್ನು ನಾನು ಹೇಗೆ ಗುರುತಿಸುವುದು?
ನಿಮ್ಮ ನೋಂದಣಿ ಪ್ರಮಾಣಪತ್ರವು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ:
- ನೋಂದಣಿ ಸಂಖ್ಯೆ
- ನೋಂದಣಿ ದಿನಾಂಕ
- ಎಂಜಿನ್ ಮತ್ತು ಚಾಸಿಸ್ ಸಂಖ್ಯೆಮಾಲೀಕರ ಹೆಸರು
- ವಾಹನದ ವರ್ಗ ಮತ್ತು ಇಂಧನ ಪ್ರಕಾರ
- ವಾಹನ ತಯಾರಕ/ವಾಹನ ಮಾದರಿ
- ಫಿಟ್ನೆಸ್/REGN ಮುಕ್ತಾಯ ದಿನಾಂಕ
- MV ತೆರಿಗೆ ವಿವರಗಳು
- ವಿಮಾ ಮುಕ್ತಾಯ ದಿನಾಂಕ
- PUC ಮುಕ್ತಾಯ ದಿನಾಂಕ
- ಹೊರಸೂಸುವಿಕೆಯ ನಿಯಮಗಳು
- RC ಸ್ಥಿತಿ
- ವಾಹನಕ್ಕೆ ಹಣಕಾಸು ಒದಗಿಸಿದೆಯೋ ಇಲ್ಲವೋ
ಹೆಚ್ಚಿನ ಸ್ಪಷ್ಟತೆಗಾಗಿ ದಯವಿಟ್ಟು RC ಮತ್ತು smart card ನ ಚಿತ್ರಗಳನ್ನು ರೆಫರ್ ಮಾಡಿ.