PhonePe ಯಲ್ಲಿ ನಾನು ಸ್ಟೋರ್ ಹುಡುಕುವುದು ಹೇಗೆ?

ಆ್ಯಪ್‌ನಲ್ಲಿ ನೀವು PhonePe ಪಾವತಿ ಸ್ವೀಕರಿಸುವ ಸ್ಟೋರ್‌ಗಳನ್ನು ಈ ಕೆಳಗಿನಂತೆ ಹುಡುಕಬಹುದಾಗಿದೆ:

  1. ಸ್ಟೋರ್‌ಗಳು ಬಟನ್ ಒತ್ತಿರಿ.
  2. ನಿಮ್ಮ GPS ಲೊಕೇಶನ್ ಆಧಾರದ ಮೇಲೆ, PhonePe ಯನ್ನು ಪೇಮೆಂಟ್ ಮೋಡ್ ಆಗಿ ಸ್ವೀಕರಿಸುವ ನಿಮ್ಮ ಸಮೀಪದ ಅಂಗಡಿಗಳನ್ನು ಕಾಣುತ್ತೀರಿ. 
  3. ನೀವು ಬೇರೋಂದು ಪ್ರದೇಶದಲ್ಲಿ ಅಂಗಡಿಗಳನ್ನು ಹುಡುಕಲು ಬಯಸಿದರೆ, ಆಗ ಮ್ಯಾಪ್‌ನಲ್ಲಿ ಆ ಸ್ಥಳವನ್ನು ಹುಡುಕಿ, ಅದರಲ್ಲಿ search this area ಬಟನ್ ಒತ್ತಿರಿ. ನೀವು ಬೇರೆ ನಗರದಲ್ಲಿ ಅಂಗಡಿಗಳನ್ನು ಹುಡುಕಲು ಬಯಸಿದರೆ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ನಿಮ್ಮ ನಗರದ ಹೆಸರಿನ ಪಕ್ಕದಲ್ಲಿರುವ ಬಾಣದ ತುದಿಯ ಗುರುತನ್ನು ಒತ್ತಿರಿ ಮತ್ತು ನಿಮ್ಮ ನಗರಕ್ಕಾಗಿ ಹುಡುಕಿ.