ನಾನು ಸಂಪರ್ಕಕ್ಕೆ ಒಂದು ಅಟ್ಯಾಚ್‌ಮೆಂಟ್ ಅನ್ನು ಕಳುಹಿಸಬಹುದೇ? 

ನೀವು ಚಾಟ್ ಮೂಲಕ ಬೇರೊಬ್ಬ PhonePe ಬಳಕೆದಾರರೊಂದಿಗೆ ಸಂಪರ್ಕ, UPI ID ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಂಚಿಕೊಳ್ಳಬಹುದು.

ಗಮನಿಸಿ: ನೀವು ಒಂದು ಸಂಖ್ಯೆಯನ್ನು ಸಂದೇಶವಾಗಿ ಕಳುಹಿಸುವಾಗ, ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಸ್ಪೇಸ್ ಸೇರಿಸಿ, ನಂತರ ಬಲಗಡೆ ಇರುವ ಬಾಣದ ಗುರುತನ್ನು ಟ್ಯಾಪ್ ಮಾಡುವ ಮೂಲಕ ಕಳುಹಿಸಿ.