ನಾನು ಯಾರಿಗಾದರೂ ಸಂದೇಶವನ್ನು ಹೇಗೆ ಕಳುಹಿಸುವುದು?
PhonePe ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸಲು ಹೀಗೆ ಮಾಡಿ:
- PhonePe ಆ್ಯಪ್‌ನ
ಹೋಮ್ ಸ್ಕ್ರೀನ್‌ನಲ್ಲಿ, Transfer Money/ಹಣ ಕಳಿಸಿ ವಿಭಾಗದ ಅಡಿಯಲ್ಲಿ
To Mobile Number/ಸಂಪರ್ಕಗಳಿಗೆ ಅನ್ನು ಟ್ಯಾಪ್ ಮಾಡಿ.
- Search number or name/ನಂಬರ್ ಅಥವಾ ಹೆಸರು ಹುಡುಕಿ ಅಡಿಯಲ್ಲಿ ಹೆಸರು ಅಥವಾ ಮೊಬೈಲ್ ಸಂಖ್ಯೆ ಟ್ಯಾಪ್ ಮಾಡಿ
- ನೀವು ಕಳುಹಿಸಲು ಬಯಸುವ ಸಂದೇಶವನ್ನು ಬರೆದು, arrow icon/ಬಾಣದ ಐಕಾನ್ ಅನ್ನು ಟ್ಯಾಪ್ ಮಾಡಿ.
ಗಮನಿಸಿ: ನೀವು ಒಂದು ಸಂಖ್ಯೆಯನ್ನು ಸಂದೇಶವಾಗಿ ಕಳುಹಿಸಲು ಬಯಸಿದರೆ, ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಸ್ಪೇಸ್ ಸೇರಿಸಿ, ನಂತರ ಬಲಗಡೆ ಇರುವ ಬಾಣದ ಗುರುತನ್ನು ಟ್ಯಾಪ್ ಮಾಡುವ ಮೂಲಕ ಕಳುಹಿಸಿ.
PhonePe ಮೂಲಕ ಯಾರಿಂದಲಾದರೂ ಹಣ ಕಳುಹಿಸಲು ಮನವಿ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.