ನಾನು ಯಾರಿಂದಲಾದರೂ ಹಣಕ್ಕಾಗಿ ಮನವಿ ಮಾಡುವುದು ಹೇಗೆ?

ನೀವು ಹಣಕ್ಕಾಗಿ ಮನವಿ ಮಾಡಲು ಸಂಪರ್ಕಗಳಿಗೆ ಸಂದೇಶವನ್ನು ಕಳುಹಿಸಬಹುದು. ನೀವು ಈ ಸಂದೇಶ ಕಳುಹಿಸುವ ಆಯ್ಕೆಯನ್ನು ಬಳಸಿಕೊಂಡು ಪಾವತಿಗಳು ಹಾಗೂ ಬಾಕಿಗಳ ರಿಮೈಂಡರ್ ಕಳುಹಿಸಲು ಅಥವಾ ಬಿಲ್ ಸ್ಪ್ಲಿಟ್ ಮಾಡಲು ಮುಂತಾದವುಗಳಿಗಾಗಿ ಬಳಸಿಕೊಳ್ಳಬಹುದು.

ಪ್ರಮುಖ ವಿಷಯ: ಸಂದೇಶದ ಮೂಲಕ ಹಣಕ್ಕಾಗಿ ಮನವಿ ಮಾಡುವಾಗ, ಮೊತ್ತವನ್ನು ಟೈಪ್ ಮಾಡಿ, ಸ್ಪೇಸ್ ಸೇರಿಸಿ ಮತ್ತು ಬಾಣದ ಗುರುತನ್ನು ಟ್ಯಾಪ್ ಮಾಡುವ ಮೂಲಕ ಸಂದೇಶವನ್ನು ಕಳುಹಿಸಿ. ಹಣಕ್ಕಾಗಿ ಮನವಿ ಮಾಡುವಾಗ ದಯವಿಟ್ಟು ನಿಮ್ಮ UPI PIN ಅನ್ನು ನಮೂದಿಸಬೇಡಿ.