ನನಗೆ ಸಂದೇಶಗಳನ್ನು ಕಳುಹಿಸಲು ಏಕೆ ಆಗುತ್ತಿಲ್ಲ?
ನೀವು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲವಾದರೆ:
- ನೀವು PhonePe ಆ್ಯಪ್ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
- ನೀವು ಸಕ್ರಿಯ ಇಂಟರ್ನೆಟ್ ಸಂಪರ್ಕ ಹೊಂದಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ.
ಸಮಸ್ಯೆಯು ಈಗಲೂ ಮುಂದುವರೆದರೆ, ನಿಮ್ಮ PhonePe ಆ್ಯಪ್ ಅನ್ನು ಮುಚ್ಚಿರಿ ಮತ್ತು ಪ್ರಯತ್ನಿಸುವ ಮುಂಚೆ PhonePe ಅಪ್ಲಿಕೇಷನ್ ಅನ್ನು ಕ್ಲೋಸ್ ಮಾಡಿ ಮತ್ತು ರೀಸ್ಟಾರ್ಟ್ ಮಾಡಿ.