ನನ್ನ ಸಂದೇಶವು ಪೆಂಡಿಂಗ್ ಎಂದು ಏಕೆ ಕಂಡು ಬರುತ್ತಿದೆ?

ಕೆಲವೊಮ್ಮೆ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಸಂದೇಶವು ತಕ್ಷಣ ಹೋಗುವುದಿಲ್ಲ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಅಥವಾ ಸಂದೇಶವನ್ನು ಮತ್ತೆ ಕಳುಹಿಸಲು ಪ್ರಯತ್ನಿಸಿ.