ನನ್ನ ಆಧಾರ್ ಪರಿಶೀಲನೆಗಾಗಿ OTP ಬರದಿದ್ದರೆ ಏನು ಮಾಡಬೇಕು?
ಈ ಕೆಳಗಿನ ಯಾವುದೇ ಒಂದು ಕಾರಣದಿಂದಾಗಿ ನಿಮಗೆ OTP ಬರದೇ ಇರಬಹುದು:
- ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯು ಸಕ್ರಿಯವಿಲ್ಲ
- ಯಾವ ಮೊಬೈಲ್ ಸಂಖ್ಯೆಯಲ್ಲಿ ನೀವು OTP ಗಾಗಿ ಮನವಿ ಮಾಡಿದ್ದೀರೋ, ಆ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿಲ್ಲ
- ನಿಮ್ಮ ಮೊಬೈಲ್ ನೆಟ್ವರ್ಕ್ ಪೂರೈಕೆದಾರರ ವ್ಯಾಪ್ತಿ ಪ್ರದೇಶದ ಒಳಗೆ ಇಲ್ಲ
ಈ ಮೇಲಿನದನ್ನು ಪರಿಶೀಲಿಸಿ ಮತ್ತು ಇನ್ನೊಮ್ಮೆ ಪ್ರಯತ್ನಿಸಿ.
ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.