ನನ್ನ ಆಧಾರ್ ಕಾರ್ಡ್‌ಗೆ ನನ್ನ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿರದೇ ಇದ್ದರೆ ಏನು ಮಾಡುವುದು?
ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಶಾಶ್ವತ ನೋಂದಣಿ ಕೇಂದ್ರವನ್ನು ನೀವು ಭೇಟಿ ಮಾಡಬೇಕು. ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ನಿಮ್ಮ ಪ್ರದೇಶದಲ್ಲಿ ಶಾಶ್ವತ ನೋಂದಣಿ ಕೇಂದ್ರವನ್ನು ಹುಡುಕಲು, ದಯವಿಟ್ಟು ಇಲ್ಲಿ ಟ್ಯಾಪ್ ಮಾಡಿ.