ನಾನು ಏನನ್ನು ಸ್ವೀಕರಿಸಿದ್ದೇನೆ ಎಂಬುದನ್ನು ತಿಳಿಯುವುದು ಹೇಗೆ?

PhonePe ನಲ್ಲಿ ನೀವು ಮಾಡಿದ ಪಾವತಿಗಳಿಗಾಗಿ ನೀವು ಸ್ವೀಕರಿಸಿದ ಎಲ್ಲಾ ಬಹುಮಾನಗಳನ್ನು ನೋಡಲು ನೀವು PhonePe ಅಪ್ಲಿಕೇಶನ್ ಮುಖಪುಟದಲ್ಲಿ Rewards/ಬಹುಮಾನ ಗಳನ್ನು ಟ್ಯಾಪ್ ಮಾಡಬಹುದು. ನೀವು ಸ್ವೀಕರಿಸಿದ ಎಲ್ಲಾ ಕೂಪನ್‌ಗಳು ಮತ್ತು ಆಫರ್‌ಗಳನ್ನು ತಕ್ಷಣವೇ ನೋಡಲು ನಿಮಗೆ ಸಾಧ್ಯವಾಗುತ್ತದೆ, ನೀವು ಎಷ್ಟು ಕ್ಯಾಶ್‌ಬ್ಯಾಕ್ ಮೊತ್ತವನ್ನು ಸ್ವೀಕರಿಸುತ್ತೀರಿ ಎಂಬುದನ್ನು ತಿಳಿಯಲು ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಪ್ಲೇ ಮಾಡಬೇಕಾಗುತ್ತದೆ.

ಗಮನಿಸಿ: ಕೆಲವೊಮ್ಮೆ, ಸ್ಕ್ರ್ಯಾಚ್ ಕಾರ್ಡ್ ಪ್ಲೇ ಮಾಡಿದ ನಂತರ Better luck next time ಎಂಬ ಸಂದೇಶ ನಿಮಗೆ ಕಂಡುಬಂದರೆ, ನೀವು ಯಾವುದೇ ಕ್ಯಾಶ್‌ಬ್ಯಾಕ್ ಗೆದ್ದಿಲ್ಲ ಎಂದರ್ಥ.