ಕೂಪನ್ ಕೋಡ್ ಅನ್ನು ಅನ್ವಯಿಸಿದ ನಂತರ ನಾನು ಆಫರ್ ಪ್ರಯೋಜನವನ್ನು ಸ್ವೀಕರಿಸದಿದ್ದರೆ ಏನು ಮಾಡುವುದು?
ಕೂಪನ್ ಕೋಡ್ ಅನ್ನು ಅನ್ವಯಿಸಿದ ನಂತರವೂ ನೀವು ಆಫರ್ ಪ್ರಯೋಜನವನ್ನು ಸ್ವೀಕರಿಸದಿದ್ದರೆ, ದಯವಿಟ್ಟು ಹೆಚ್ಚಿನ ಸಹಾಯಕ್ಕಾಗಿ ವ್ಯಾಪಾರಿಗಳನ್ನು ಸಂಪರ್ಕಿಸಿ. ವ್ಯಾಪಾರಿ ಸಂಪರ್ಕ ವಿವರಗಳಿಗಾಗಿ,
- PhonePe ಆ್ಯಪ್ ಹೋಂ ಸ್ಕ್ರೀನ್ ನಲ್ಲಿ Rewards/ಬಹುಮಾನಗಳು ಟ್ಯಾಪ್ ಮಾಡಿ.
- ಸಂಬಂಧಿಸಿದ ಕೂಪನ್ ಬಹುಮಾನಗಳನ್ನು ಆಯ್ಕೆ ಮಾಡಿ ಮತ್ತು Offer Details/ಆಫರ್ ವಿವರಗಳನ್ನು ಟ್ಯಾಪ್ ಮಾಡಿ.
- Read More/ಇನ್ನಷ್ಟು ಓದಿರಿ ಮೇಲೆ ಟ್ಯಾಪ್ ಮಾಡಿ.
- ಇತರ ನಿಯಮಗಳು ಮತ್ತು ಷರತ್ತುಗಳ ವಿಭಾಗದ ಅಡಿಯಲ್ಲಿ ನೀವು ವ್ಯಾಪಾರಿ ಸಂಪರ್ಕ ವಿವರಗಳನ್ನು ಕಾಣಬಹುದು.
ಗಮನಿಸಿ: ನೀವು ವ್ಯಾಪಾರಿ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಪಾವತಿ ಮಾಡುವ ಮೊದಲು ನೀವು ಕೂಪನ್ ಅನ್ನು ಯಶಸ್ವಿಯಾಗಿ ಅನ್ವಯಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.