ನಾನು ಕೂಪನ್‌ ರಿವಾರ್ಡ್‌ ಪಡೆಯಲು ಸಾಧ್ಯವಾಗದಿದ್ದರೆ ಏನು ಮಾಡುವುದು?

ಕೆಳಗಿನ ಯಾವುದೇ ಕಾರಣಗಳಿಂದಾಗಿ ನಿಮಗೆ ಕೂಪನ್ ಬಹುಮಾನವನ್ನು ಪಡೆಯಲು ಸಾಧ್ಯವಾಗದಿರಬಹುದು:

ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಪರಿಶೀಲಿಸಲು:

  1. PhonePe ಆ್ಯಪ್‌ ಮುಖಪುಟದಲ್ಲಿ Rewards/ಬಹುಮಾನಗಳು ಟ್ಯಾಪ್ ಮಾಡಿ.
  2. ಸಂಬಂಧಿತ ಕೂಪನ್ ಗಳನ್ನು ಆಯ್ಕೆ ‌ಮಾಡಲು Offer Details/ಆಫರ್‌ ವಿವರಗಳು ಮೇಲೆ ಟ್ಯಾಪ್‌ ಮಾಡಿ.
  3. Read More/ಇತ್ತಷ್ಟು ಓದಿರಿ ಮೇಲೆ ಟ್ಯಾಪ್‌ ಮಾಡಿ.

​​​​​​​ನಿಮ್ಮ ಕೂಪನ್ ಕೋಡ್ ಅನ್ನು ಅನ್ವಯಿಸಿದ ನಂತರ ನೀವು ಆಫರ್ ಪ್ರಯೋಜನವನ್ನು ಏಕೆ ಸ್ವೀಕರಿಸದಿರಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.