ನಾನು ಪೇಮೆಂಟ್ ರಿಕ್ವೆಸ್ಟ್ ನೋಟಿಫಿಕೇಶನ್ ಅಥವಾ SMS ಸ್ವೀಕರಿಸದಿದ್ದರೆ ಏನು ಮಾಡುವುದು?

ನಿಮ್ಮ PhonePe ಆ್ಯಪ್‌‌ನಲ್ಲಿ ನೀವು ಪಾವತಿ ವಿನಂತಿಯ ನೋಟಿಫಿಕೇಶನ್ ಪಡೆಯದಿದ್ದರೆ, ದಯವಿಟ್ಟು ಕೆಳಗಿನ ಹಂತಗಳನ್ನು ಅನುಸರಿಸಿ:

  1. PhonePe ಆ್ಯಪ್‌ ತೆರೆಯಿರಿ ಮತ್ತು ಹೋಮ್ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿರುವ ನೋಟಿಫಿಕೇಶನ್ಸ್ (ಬೆಲ್ ಐಕಾನ್) ಬಟನ್ ಒತ್ತಿರಿ.
  2. ಸ್ಕ್ರೀನ್ ಕೆಳಕ್ಕೆ ಸ್ವೈಪ್ ಮಾಡುವ ಮೂಲಕ ನೋಟೀಫಿಕೇಶನ್ಸ್ ಸ್ಕ್ರೀನ್ ರೀಫ್ರೆಷ್ ಮಾಡಿ.
  3. ಆಗಲೂ ನಿಮಗೆ ನೋಟಿಫಿಕೇಶನ್ ಕಾಣಿಸದಿದ್ದರೆ, ನಿಮ್ಮ PhonePe ಆ್ಯಪ್‌ ಮುಚ್ಚಿ ಮತ್ತೆ ತೆರೆದು ಇನ್ನೊಮ್ಮೆ ಪ್ರಯತ್ನಿಸಿ.

ಗಮನಿಸಿ: ನೀವು ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

ನೀವು SMS ಮೂಲಕ ಪಾವತಿ ಮಾಡಲು ನೋಟೀಫಿಕೇಶನ್ ಪಡೆಯದಿದ್ದರೆ, ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

ಈ ಮೇಲಿನ ಪರಿಶೀಲನೆಗಳನ್ನು ನೀವು ಮಾಡಿ ಖಚಿತಪಡಿಸಿಕೊಂಡರೂ ಕೂಡಾ ಪಾವತಿ ವಿನಂತಿಯ ನೋಟಿಫಿಕೇಶನ್‌ಗಳನ್ನು ಸ್ವೀಕರಿಸದಿದ್ದರೆ, ದಯವಿಟ್ಟು ಮತ್ತೊಂದು ಮೋಡ್ ಬಳಸಿ ನಿಮ್ಮ ಪಾವತಿಯನ್ನು ಮಾಡಿ.