ವೆಬ್‌ಸೈಟ್‌ ಅಥವಾ ಆ್ಯಪ್‌ UPI ಐಡಿಯನ್ನು ಗುರುತಿಸದಿದ್ದರೆ ಏನು ಮಾಡುವುದು?

ವೆಬ್‌ಸೈಟ್ ಅಥವಾ ಆ್ಯಪ್‌‌ಗೆ UPI ID ಯನ್ನು ಗುರುತಿಸಲು ಅಥವಾ ದೃಢೀಕರಿಸಲು ಸಾಧ್ಯವಾಗದಿದ್ದರೆ, ನೀವು ನಮೂದಿಸಿದ ID ಸರಿಯಾಗಿದೆಯೇ ಎಂದು ಪರಿಶೀಲಿಸಿ. ಕೆಲವೊಮ್ಮೆ ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳಿಂದಾಗಿ ಕೂಡ ಈ ದೋಷ ಸಂಭವಿಸಬಹುದು. ಸಮಸ್ಯೆ ಮುಂದುವರಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.