ನನಗೆ OTP ಏಕೆ ದೊರೆಯುತ್ತಿಲ್ಲ?

ನೀವು PhonePeಯಲ್ಲಿ ಸೇವ್ ಮಾಡಲು ಪ್ರಯತ್ನಿಸುತ್ತಿರುವ ಕಾರ್ಡ್ ಅನ್ನು ದೃಢೀಕರಿಸಲು, ಕಾರ್ಡ್ ನೀಡುವ ಬ್ಯಾಂಕ್‌ ಕಳಿಸುವ 6-ಅಂಕಿಯ OTP ಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರದಿದ್ದರೆ, ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ: