ನಾನು ಒಂದು ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ PhonePe ಬಳಸಿ ಏಕೆ ಪಾವತಿ ಮಾಡಬೇಕು?

ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌‌ಗಳಲ್ಲಿ ನಿಮ್ಮ ಆರ್ಡರ್‌ಗಳು ಅಥವಾ ಖರೀದಿಗಳಿಗೆ ಪಾವತಿ ಮಾಡಲು PhonePe ಬಳಸುವುದು ನಿಮ್ಮ ಪಾವತಿ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತವಾಗಿಸುತ್ತದೆ. ಜೊತೆಗೆ, ನಮ್ಮಲ್ಲಿ ಲಭ್ಯವಿರುವ ವಿವಿಧ ಕೊಡುಗೆಗಳಿಂದ ಕ್ಯಾಶ್‌ಬ್ಯಾಕ್ ಮತ್ತು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಸಹ ನಿಮಗೆ ನೀಡುತ್ತದೆ.

ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌‌ಗಳಲ್ಲಿ PhonePe ಮೂಲಕ ಪಾವತಿ ಮಾಡುವುದು ಹೇಗೆ  ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.