ನನ್ನ ಸಾಲದ ಮರುಪಾವತಿಗೆ ನಾನು ಇನ್‌ವಾಯ್ಸ್ ಅನ್ನು ಪಡೆಯುವುದು ಹೇಗೆ?
PhonePe ನಲ್ಲಿ ನೀವು ಮಾಡುವ ಎಲ್ಲಾ ಸಾಲ ಮರುಪಾವತಿಗಳಿಗೆ ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ (ಪರಿಶೀಲಿಸಿದರೆ) ನೀವು ಪೇಮೆಂಟ್ ರಸೀದಿಯನ್ನು ಪಡೆಯುತ್ತೀರಿ. ನಿಮ್ಮ ಇ-ಮೇಲ್ ವಿಳಾಸವನ್ನು ನೀವು ಪರಿಶೀಲಿಸದಿದ್ದರೆ, ನೀವು ಈ ಕೆಳಗಿನಂತೆ ಮಾಡಬಹುದು:
- PhonePe ಆ್ಯಪ್ ಹೋಂ ಸ್ಕ್ರೀನ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ.
- ಇಮೇಲ್ ದೃಢೀಕರಿಸಿ ಟ್ಯಾಪ್ ಮಾಡಿ.
- ನೀವು ನಮ್ಮೊಂದಿಗೆ ನೋಂದಾಯಿಸಿದ ಇಮೇಲ್ ವಿಳಾಸಕ್ಕೆ ಕಳುಹಿಸಲಾದ ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಿ, ಮತ್ತು ಪಾಪ್-ಅಪ್ ನಲ್ಲಿ ಖಚಿತಪಡಿಸಿ ಟ್ಯಾಪ್ ಮಾಡಿ.