PhonePe ಯಲ್ಲಿ ನನ್ನ ಚಿನ್ನದ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?
PhonePe ಯಲ್ಲಿ ನಿಮ್ಮ ಚಿನ್ನದ ಬ್ಯಾಲೆನ್ಸ್ ಪರಿಶೀಲಿಸಲು:
- ನಿಮ್ಮ PhonePe ಆ್ಯಪ್ ಮುಖಪುಟದಲ್ಲಿ Recharge & Pay Bills/ರೀಚಾರ್ಜ್ ಮತ್ತು ಬಿಲ್‌ಗಳನ್ನು ಪಾವತಿಸಿ ಅಡಿಯಲ್ಲಿ See All/ಎಲ್ಲವನ್ನೂ ನೋಡಿ ಅನ್ನು ಟ್ಯಾಪ್ ಮಾಡಿ.
- Purchases/ಖರೀದಿಗಳು ವಿಭಾಗದ ಅಡಿಯಲ್ಲಿ Gold/ಚಿನ್ನ ಅನ್ನು ಟ್ಯಾಪ್ ಮಾಡಿ.
- ನಿಮ್ಮ ಪ್ರತಿಯೊಂದು ಪೂರೈಕೆದಾರರಿಗೆ ನಿಮ್ಮ ಪ್ರಸ್ತುತ ಚಿನ್ನದ ಬ್ಯಾಲೆನ್ಸ್ (ಗ್ರಾಂನಲ್ಲಿ 4 ದಶಮಾಂಶ ಸ್ಥಳಗಳವರೆಗೆ) ಮತ್ತು ಪೋರ್ಟ್ಫೋಲಿಯೋ ಮೌಲ್ಯ ಅನ್ನು ನೀವು ನೋಡುತ್ತೀರಿ.
ಚಿನ್ನದ ಮೌಲ್ಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.