PhonePe ಯಲ್ಲಿ ಮಾರಾಟ ಮಾಡಿದ ಚಿನ್ನಕ್ಕಾಗಿ ನಾನು ಯಾವಾಗ ಹಣವನ್ನು ಸ್ವೀಕರಿಸುತ್ತೇನೆ?

ನೀವು PhonePeಯಲ್ಲಿ ಮಾರಾಟ ಮಾಡುವ ಚಿನ್ನದ ಹಣವನ್ನು ಮಾರಾಟದ ಸಮಯದಿಂದ 48 ಗಂಟೆಗಳ ಒಳಗೆ ಸ್ವೀಕರಿಸುತ್ತೀರಿ. ಈ ಹಣವನ್ನು ನೀವು  PhonePeಯಲ್ಲಿ ಪ್ರಾಥಮಿಕ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಾಗಿ ಆಯ್ಕೆ ಮಾಡಿದ ಖಾತೆಗೆ ಜಮಾ ಮಾಡಲಾಗುತ್ತದೆ.

ನೀವು PhonePeಯಲ್ಲಿ ಮಾರಾಟ ಮಾಡಿದ ಚಿನ್ನಕ್ಕಾಗಿ ಇನ್‌ವಾಯ್ಸ್ ನೋಡುವ ಮತ್ತು ನಿಮ್ಮ ಚಿನ್ನದ ಮಾರಾಟ ವಿನಂತಿಯು ಬಾಕಿ ಇದ್ದರೆ ನೀವು ಏನು ಮಾಡಬಹುದು ಬಗ್ಗೆ ಇನ್ನಷ್ಟು ತಿಳಿಯಿರಿ.