ನಾನು ಸಕ್ರಿಯ Disney+ Hotstar VIP ಸಬ್‌ಸ್ಕ್ರಿಪ್ಷನ್ ಹೊಂದಿದ್ದೇನೆ. ನಾನು Disney+ Hotstar ಪ್ರೀಮಿಯಮ್ ಸಬ್‌ಸ್ಕ್ರಿಫ್ಷನ್ ಖರೀದಿಸಬಹುದೇ?

ಹೌದು, ನೀವು ಸಕ್ರಿಯ Disney+ Hotstar VIP ಸಬ್‌ಸ್ಕ್ರಿಪ್ಷನ್ ಹೊಂದಿದ್ದರೂ ಕೂಡಾ Disney+ Hotstar Premium ಸಬ್‌ಸ್ಕ್ರಿಫ್ಷನ್ ಖರೀದಿಸಬಹುದಾಗಿದೆ.

ಗಮನಿಸಿ: ಒಮ್ಮೆ ನಿಮ್ಮ Disney+ Hotstar Premium ಸಬ್‌ಸ್ಕ್ರಿಪ್ಷನ್ ಅವಧಿ ಮುಗಿದರೆ, ಆಗ ಅದನ್ನು Disney+ Hotstar VIP ಸಬ್‌ಸ್ಕ್ರಿಪ್ಷನ್‌ಗೆ, ಅದು ಆಗ ಸಕ್ರಿಯವಾಗಿದ್ದಲ್ಲಿ, ಡೌನ್‌ಗ್ರೇಡ್ ಮಾಡಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.