ನಾನು ನನ್ನ ಸ್ಮಾರ್ಟ್ ಟಿವಿಯಲ್ಲಿ Disney+ Hotstar ವೀಕ್ಷಿಸಬಹುದೇ?

ಹೌದು, ನೀವು Google Chromecast, Amazon Fire TV, Android TV ಮತ್ತು Apple TV ಗಳ ಮೂಲಕ ಸ್ಮಾರ್ಟ್ ಟಿವಿಯಲ್ಲಿ Disney+ Hotstar ವೀಕ್ಷಿಸಬಹುದು. 
ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್ ಟಿವಿ ಆ್ಯಪ್‌ಗಳನ್ನು ಬೆಂಬಲಿಸಲು Disney+ Hotstar ಯೋಜನೆ ಹಾಕಿಕೊಂಡಿದೆ. ಅಪ್‌ಡೇಟ್‌ಗಳಿಗಾಗಿ Disney+ Hotstar ವೆಬ್‌ಸೈಟ್ ವೀಕ್ಷಿಸುತ್ತಿರಿ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.