ನನ್ನ ಸಬ್‌ಸ್ಕ್ರಿಪ್ಷನ್‌ಗಾಗಿ ನನಗೆ ಹೇಗೆ ಬಿಲ್ ಮಾಡಲಾಗುತ್ತದೆ?
ನಿಮ್ಮ ಪ್ರತಿ ಬಿಲ್ಲಿಂಗ್ ಅವಧಿಯ ಆರಂಭದಲ್ಲಿ ನಿಮಗೆ ಸಬ್‌ಸ್ಕ್ರಿಪ್ಷನ್ ಶುಲ್ಕವನ್ನು ವಿಧಿಸಲಾಗುತ್ತದೆ. Disney+ Hotstar VIP ಮತ್ತು Disney+ Hotstar ಪ್ರೀಮಿಯಮ್ ವಾರ್ಷಿಕ ಯೋಜನೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕವನ್ನು ರೀಫಂಡ್ ಮಾಡಲಾಗುವುದಿಲ್ಲ.
ಯಾವುದೇ ಪಾವತಿ ಸಂಬಂಧಿತ ಸಮಸ್ಯೆಗಳಿಗೆ ದಯವಿಟ್ಟು PhonePe ಗ್ರಾಹಕ ಬೆಂಬಲ ವಿಭಾಗವನ್ನು ಸಂಪರ್ಕಿಸಿ. Disney+ Hotstar ಬಳಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗಾಗಿ ದಯವಿಟ್ಟು [email protected] ಗೆ ಬರೆಯಿರಿ.