ನಾನು Disney+ Hotstar ಗ್ರಾಹಕ ಬೆಂಬಲ ವಿಭಾಗವನ್ನು ಸಂಪರ್ಕಿಸುವುದು ಹೇಗೆ?
ನಿಮ್ಮ ಯಾವುದೇ ಪ್ರತಿಕ್ರಿಯೆ ಅಥವಾ ಪ್ರಶ್ನೆಗಳಿಗೆ, ದಯವಿಟ್ಟು [email protected] ನಲ್ಲಿ Disney+ Hotstar ಗೆ ಬರೆಯಿರಿ. ಒಂದು ವೇಳೆ ನೀವು ಸಬ್‌ಸ್ಕ್ರೈಬರ್ ಆಗಿದ್ದಲ್ಲಿ, ದಯವಿಟ್ಟು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ಗಳನ್ನು ನಮೂದಿಸಿ. ಇದು ನಿಮ್ಮನ್ನು ತ್ವರಿತವಾಗಿ ಸಂಪರ್ಕಿಸಲು Disney+ Hotstar ಗೆ ಸಹಾಯ ಮಾಡುತ್ತದೆ.