ನನ್ನ ಸಬ್‌ಸ್ಕ್ರಿಪ್ಷನ್‌ ಹೇಗೆ ಸಕ್ರಿಯಗೊಳ್ಳುತ್ತದೆ?

PhonePe ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಪಾವತಿ ಯಶಸ್ವಿಯಾದ ನಂತರ, ನೀವು ಹಂಚಿಕೊಂಡ ಫೋನ್ ನಂಬರ್‌ನಲ್ಲಿ ನಿಮ್ಮ ಸಬ್‌ಸ್ಕ್ರಿಪ್ಷನ್‌ ಸಕ್ರಿಯಗೊಳ್ಳುತ್ತದೆ.
 
ನೀವು Disney+ Hotstar ಆ್ಯಪ್‌ ಅಥವಾ ವೆಬ್‌ಗೆ ಭೇಟಿ ನೀಡಿ, ಆ ಫೋನ್ ನಂಬರ್ ಮತ್ತು OTP ಬಳಸಿ ಲಾಗಿನ್ ಆಗಬಹುದು.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.