ಹೆಚ್ಚಿನ ಮೊತ್ತವನ್ನು ಪಾವತಿಸುವ ಮೂಲಕ ನಾನು Disney+ Hotstar VIP ಯಿಂದ Disney+ Hotstar ಪ್ರೀಮಿಯಮ್ ವಾರ್ಷಿಕ ಸಬ್‌ಸ್ಕ್ರಿಪ್ಷನ್‌ಗೆ ಅಪ್‌ಗ್ರೇಡ್ ಮಾಡಬಹುದೇ?
ಖಂಡಿತವಾಗಿ, ನೀವು Hotstar ಆ್ಯಪ್‌ನಲ್ಲಿ Hotstar VIP ಯಿಂದ Hotstar ಪ್ರೀಮಿಯಮ್ ವಾರ್ಷಿಕ ಸಬ್‌ಸ್ಕ್ರಿಪ್ಷನ್‌ಗೆ ಅಪ್‌ಗ್ರೇಡ್ ಮಾಡಬಹುದು. ದುರದೃಷ್ಟವಶಾತ್, ಈ ಸಮಯದಲ್ಲಿ Disney+ Hotstar ಸಬ್‌ಸ್ಕ್ರಿಪ್ಷನ್ ಅಪ್‌ಗ್ರೇಡ್ ಮಾಡುವಿಕೆಯನ್ನು PhonePe ಬೆಂಬಲಿಸುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.