PhonePe ಯಲ್ಲಿ ನಾನು ಯಾವ Disney+ Hotstar ಸಬ್‌ಸ್ಕ್ರಿಪ್ಷನ್‌ಗಳನ್ನು ಖರೀದಿಸಬಹುದು?
ಪ್ರಸ್ತುತವಾಗಿ, PhonePe ಯಲ್ಲಿ ನೀವು Disney+ Hotstar VIP ಮತ್ತು Disney+ Hotstar ಪ್ರೀಮಿಯಮ್ ವಾರ್ಷಿಕ ಯೋಜನೆಗಳನ್ನು ಮಾತ್ರ ಖರೀದಿಸಬಹುದು.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.