ನಾನು PhonePe ನಲ್ಲಿ ಸ್ವೀಕರಿಸಿದ ಕ್ಯಾಶ್‌ಬ್ಯಾಕ್ ಅನ್ನು ಪರಿಶೀಲಿಸುವುದು ಹೇಗೆ?
ನೀವು ಸ್ವೀಕರಿಸಿದ ಕ್ಯಾಶ್‌ಬ್ಯಾಕ್ ಅನ್ನು ನೀವು ಹೇಗೆ ಪರಿಶೀಲಿಸಬಹುದು ಮತ್ತು ನೀವು ಕ್ಯಾಶ್‌ಬ್ಯಾಕ್ ಬ್ಯಾಲೆನ್ಸ್ ಅನ್ನು ಎಲ್ಲಿ ಬಳಸಿದ್ದೀರಿ ಎಂಬುದನ್ನು ಇಲ್ಲಿ ನೋಡಬಹುದು:
- PhonePe ಅಪ್ಲಿಕೇಷನ್ ನ ಹೋಂ ಸ್ಕ್ರೀನ್‌ನಲ್ಲಿ History/ಇತಿಹಾಸ ಮೇಲೆ ಟ್ಯಾಪ್ ಮಾಡಿ.
- ಫಿಲ್ಟರ್ಸ್ ಟ್ಯಾಪ್ ಮಾಡಿ ಮತ್ತು ಗಿಫ್ಟ್ ಕಾರ್ಡ್ ಆಯ್ಕೆ ಮಾಡಿ.
- Apply/ಅನ್ವಯಿಸಿ ಟ್ಯಾಪ್ ಮಾಡಿ.